Tuesday, April 8, 2014

Shubhashitam

सिंह: शिशुरपि निपतति मदमलिनकपोलभित्तिषु गजेषु।
प्रकृतिरियं सत्त्ववतां न खलु वयस्तेजसो हेतु:॥
MEANING -
Even a lion's cub attacks a frantic elephant. Courage is inherent in the nature of the dominant, and age, as such is of no consequence to their prowess.
MORAL –
ಹರಿಯ ಭಕುತರು ಯಾವ ದೇಶ ಕಾಲದಲ್ಲಿದ್ದರೇನು - l
ಹರಿಯ ದಿವ್ಯ ನಾಮ ತಾನೇ ಸೆಳೆಯುವದು l
ಹರಿಯಲಿ ಭಕುತಿ ಮಾಡಿದ ಪಾಂಡವರು l
ನರಜಾಂಡದೋಳು ಮೆರೆಯಲಿಲ್ಲವೇನು l
ಹರಿಯ ನಾಮ ಜಿಹ್ವೆಯಲಿರಲು l
​ಹರಿಯ ಭಕುತನಿಗೆ ಕಿಂಚಿತ್ತು ಭಯವಿಲ್ಲ l
ಹರಿಯ ಮರೆತರೆ ಹರಿ ನಿನ್ನ ಮರೆಯುವನೇ ? l
ಧರೆಯೊಳು ಹರಿಯ ನಾಮವ ಬಿಟ್ಟು l
ಬೇರೆ ನಾ ಕಾಣೆ ವೇದವಿಠಲ ಸಲಹೊ ನಿನ್ನ ಭಕುತರ ​l
ಕರಿಯ ಮೊರೆಗೆ ಓಗೊಟ್ಟು ಬಂದೆಯೆಲ್ಲವೋ ll


- Courtesy - Sanjoo Durg

No comments: